2015ರ ಡಿಸೆಂಬರ 9ರಿಂದ 13ರವರೆಗೆ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಹಿಂದು ಆಧ್ಯಾತ್ಮಿಕ ಮತ್ತು ಸೇವಾ ಮೇಳದ ಕುರಿತು ವಿಜಯವಾಣಿ ಎಲ್ಲ ದಿನಗಳೂ ವಿಶೇಷ ವರದಿ ಮಾಡಿತ್ತು. ಡಿ.17ರಂದು ಸಂಸ್ಕೃತಿ ಪುರವಣಿಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಈ ಎಲ್ಲವುಗಳನ್ನು ಇಲ್ಲಿ ಲಗತ್ತಿಸಿದ್ದೇನೆ.
ಸಮಗ್ರ ವರದಿಯಲ್ಲಿ: ರಮೇಶ ದೊಡ್ಡಪುರ, ಕೇಶವಮೂರ್ತಿ ಬಿ.ವಿ
ಛಾಯಾಚಿತ್ರಗಳು: ಸುಧೀಂದ್ರ ಶ್ರೀರಂಗರಾಜು, ರಾಘವೇಂದ್ರ
ಮೊದಲ ದಿನ


ಎರಡನೇ ದಿನ
ಮೂರನೇ ದಿನ
ನಾಲ್ಕನೇ ದಿನ
ಐದನೇ ದಿನ
ಸಂಸ್ಕೃತಿ ವಿಶೇಷ ಪುರವಣಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ